ಬಿಜೆಪಿ ಸರ್ಕಾರದ ಹೊಸ ನಿಯಮ ಕೇಳಿ ಬಾರ್ ಓನರ್ ಗಳು ಶಾಕ್ | BAR | KARNATAKA | ONEINDIA KANNADA

2019-12-16 2,627

ವೈನ್ ಶಾಪ್, ಬಾರ್ ಗಳಿಗೆ ದೇವರ ಹೆಸರಿನ ನಾಮಫಲಕಗಳಿದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Murali minister Kota Srinivasa Poojari said the name of the liquor and wine shop in the State of would be cleared soon.

Videos similaires